Surprise Me!

ನನ್ನ ಸಿನಿಮಾ ತಂಟೆಗೆ ಬರಬೇಡಿ ಗಣೇಶ್ ಎಚ್ಚರಿಕೆ | FILMIBEAT KANNADA

2019-09-24 1 Dailymotion

ಕನ್ನಡ ಪರ ಚಳುವಳಿ, ಹೋರಾಟದ ಬಗ್ಗೆ ಇರುವ ಗೀತಾ ಗಣೇಶ್ ಕನಸಿನ ಸಿನಿಮಾ. ಆದ್ರೆ ಈ ಸಿನಿಮಾ ರಿಲೀಸ್ ಸಮಯದಲ್ಲೆ ಪರಭಾಷೆಯ ಬೇರೆ ಬೇರೆ ಸಿನಿಮಾಗಳು ತೆರೆಗೆ ಬರುತ್ತಿವೆ. ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಪರಭಾಷಾ ಚಿತ್ರಗಳ ವಿರುದ್ದ ಗಣೇಶ್ ಸಿಡಿದೆದ್ದಿದ್ದಾರೆ.<br /><br />Kannada actor Ganesh starrer Geetha film set to release in 27th September. Ganesh warning to other language films.

Buy Now on CodeCanyon